ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ: ಸರ್ಕಾರದ ಪರ ವಾದ ಮಂಡನೆಗೆ ಮೂವರು ಪ್ರಾಸಿಕ್ಯೂಟರ್ 

ಬೆಂಗಳೂರು : ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸರ್ಕಾರದ ಪರ ವಾದ ಮಂಡನೆಗೆ ಮೂವರು ವಿಶೇಷ ಅಭಿಯೋಜಕರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ. ಪಿ. ಪ್ರಸನ್ನ ಕುಮಾರ್, ತೇಜಸ್ ಪಿ ಹಾಗೂ ಓ ಬಿ ಚಂದ್ರಶೇಖರ್ ಅವರನ್ನು ನೇಮಕ ಮಾಡಲಾಗಿದೆ.  ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರು ಪ್ರಾಸಿಕ್ಯೂಟರ್ ಸರಕಾರದ ಪರ ವಾದ ಮಾಡಿಸಲಿದ್ದಾರೆ.

Leave a Reply