ಮಲ್ಪೆಯಲ್ಲಿ ಬ್ರಹತ್ ಆರೋಗ್ಯ ಶಿಬಿರ 

ಸುಮನಸಾ ಕೊಡವೂರು-ಉಡುಪಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ, ಉಡುಪಿ ಮುದ್ರಾಣಾಲಯಗಳ ಮಾಲಕರ ಸಂಘ, ಹಳೆ ವಿಧ್ಯಾಥಿ ಸಂಘ, ಫಿಶರೀಶ್ ಶಾಲೆ ಮಲ್ಪೆ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ದಂತ ವೈದ್ಯಕೀಯ ಮಹಾ ವಿದ್ಯಾಲಯ, ಪ್ರಾಥಮಿಕ ಅರೋಗ್ಯ ಕೇಂದ್ರ ಮಲ್ಪೆ, ಕೊಡವೂರು ಬಿ. ಉಪಕೇಂದ್ರ ಇವರ ಸಹಯೋಗದೊಂದಿಗೆ ದಿನಾಂಕ 15.08 2022, ಸೋಮವಾರದಂದು 75ನೇ ಸ್ವಾತಂತ್ರ್ಯೋತ್ಸವದ ಸಂಧರ್ಭದಲ್ಲಿ ಮಲ್ಪೆ ಸರಕಾರಿ ಪ್ರೌಢ ಶಾಲಾ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾನ್ಹ 1.00 ಗಂಟೆಯವರೆಗೆ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗು ರಕ್ತದ ಒತ್ತಡ, ಮಧುಮೇಹ, ಬೂಸ್ಟರ್ ಲಸಿಕೆ ನೀಡಿಕೆ, ಅಭಾ ಕಾರ್ಡ್ ನೋದಾವಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply