ಪರಿಣಾಮಕಾರಿ ಸಭೆ ನಡೆಸುವ ಕುರಿತು ತರಬೇತಿ ಕಾಯ೯ಕ್ರಮ

ಸಾಲಿಗ್ರಾಮ: – ಸಾಸ್ತಾನ ಸ್ಮಾಟ್೯ ಯಂಗ್ ಮೆನ್ ಅಸೋಸಿಯೇಶನ್ ಇಲ್ಲಿನ ಸದಸ್ಯರಿಗೆ ಪರಿಣಾಮಕಾರಿ ಸಭೆ ನಡೆಸುವ ಕುರಿತು ತರಬೇತಿ ಕಾಯ೯ಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿ ವಕೀಲ, ತರಬೇತುದಾರ ಸುಹಾನ್ ಸಾಸ್ತಾನ ತರಬೇತಿ ನಡೆಸಿಕೊಟ್ಟರು. ಕಾಯ೯ಕ್ರಮದಲ್ಲಿ ಅಧ್ಯಕ್ಷ ರಿಯಾಜ್ ಯಾಕುಬ್, ಅತಿಥಿಗಳಾದ ಖಾಲಿದ್ ಸಾಹಿಬ್, ರೆಹಮತ್ತುಲ್ಲಾ ಸಾಹೇಬ್, ಖಾದರ್ ಸಾಹೇಬ್, ಹಮೀದ್ ಸಾಹೇಬ್ ಮತ್ತು ಸದಸ್ಯರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply