ಲಯನ್. ಸಂಪತ್ ಪೂಜಾರಿ ಗೌರವ ಅಭಿನಂದನೆ

ಸಾರ್ವಜನಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹಲವಾರು ರೀತಿಯ ಸಮಾಜ ಸೇವೆಗೈಯುತ್ತಾ, ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳಲ್ಲಿ ಒಂದಾದ ಲಯನ್ಸ್ ಜಿಲ್ಲೆ 317ಸಿ ರ ಗ್ರಾಮೀಣ ಭಾಗದ ಜನಪ್ರಿಯ ಮುನಿಯಾಲ್ ಲಯನ್ಸ್ ಕ್ಲಬ್ಬಿನ ಸಕ್ರಿಯ ಸದಸ್ಯನಾಗಿ 2021-22ರ ಅವಧಿಯಲ್ಲಿ ಕ್ಲಬ್ಬಿನ ಅಧ್ಯಕ್ಷಗಾದಿಯನ್ನು ಪಡೆದು ಸೇವೆಯಲ್ಲಿ ಸಂತೃಪ್ತಿ ಪಡೆದ ನಮ್ಮ ಕುಕ್ಕುಜೆಯ ಸರಳ ವ್ಯಕ್ತಿತ್ವದ, ಲಯನ್.ಸಂಪತ್ ಪೂಜಾರಿ mjf ಯವರನ್ನು ಅವರ ಸಮಾಜ ಸೇವೆಯನ್ನು ಗುರುತಿಸಿ ದಿನಾಂಕ.24.07.2022ರಂದು ಮುನಿಯಾಲ್ ಲಯನ್ಸ್ ಕ್ಲಬ್ಬಿನ ಪದಗ್ರಹಣದಂದು ವಿಶೇಷವಾಗಿ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ವಿಶ್ವನಾಥ್ ಶೆಟ್ಟಿ  pmjf  ಇವರು ಸನ್ಮಾನಿಸಿದರು. 

 
 
 
 
 
 
 
 
 

Leave a Reply