ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕುಂಭಾಭಿಷೇಕ

ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶ, ಅಂಗವಾಗಿ ಸಗ್ರಿ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದಿನಾಂಕ 10/4/2022 ಭಾನುವಾರದ
ಬೆಳಿಗ್ಗೆ 6.30 ರಿಂದ ವಿವಿಧ ಶಾಂತಿ ಪ್ರಾಯಶ್ಚಿತ್ತ ಹೋಮ , ಚಂಡಿಕಾಯಾಗ ಸಹಿತ 9.23 ಕ್ಕೆ ವಾಸುಕಿ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕುಂಭಾಭಿಷೇಕ , ಮಹಾಪೂಜೆ ,ಸರ್ವಜನಿಕ ಮಹಾ ಅನ್ನ ಸಂತರ್ಪಣೆ 3000 ಕ್ಕೂ ಹೆಚ್ಚಿನ ಭಕ್ತರೂ ಭೋಜನ ಪ್ರಸಾದ ಸ್ವೀಕರಿಸಿದರು.

ಪಾಡಿಗಾರು ಶ್ರೀನಿವಾಸ ತಂತ್ರಿ , ಗೋಪಾಲ್ ಜೋಯಿಷ್ , ಸುಬ್ರಮಣ್ಯ ಭಟ್ , ಅನಂತ ಸಾಮಗ ಸಗ್ರಿ ಗೋಪಾಲಕೃಷ್ಣ ಸಾಮಗ ಆಡಳಿತ ಮೊಕ್ತೇಸರರು ನೂರಾರು ಅರ್ಚಕರು ಹಾಗು ಸಾವಿರಾರು ಭಕ್ತರೂ ಉಪಸ್ಥರಿದ್ದರು.

 
 
 
 
 
 
 
 
 

Leave a Reply