Janardhan Kodavoor/ Team KaravaliXpress
24.6 C
Udupi
Tuesday, July 5, 2022
Sathyanatha Stores Brahmavara

ಕಿದಿಯೂರು ಸಂಕೇಶ ನಿವಾಸಿ ಸದಾನಂದ ಮೆಸ್ತ್ರಿ ನಿಧನ

ಉಡುಪಿ : ಕಟ್ಟಡ ನಿರ್ಮಾಣದಲ್ಲಿ ನಿಪುಣ ಮೇಸ್ತ್ರಿಯಾಗಿ ಪ್ರಸಿದ್ಧರಾಗಿದ್ದ ಕಿದಿಯೂರು ಸಂಕೇಶ ನಿವಾಸಿ ಸದಾನಂದ (69 ವರ್ಷ) ಇಂದು (18-05-2021) ನಿಧನರಾದರು.

ಮೃತರು ಪತ್ನಿ, ಪುತ್ರ ಹಾಗೂ ನಾಲ್ವರು ಪುತ್ರಿ ಯರನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರ ನಿಧನಕ್ಕೆ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಕಡಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!