Janardhan Kodavoor/ Team KaravaliXpress
26.6 C
Udupi
Tuesday, January 31, 2023
Sathyanatha Stores Brahmavara

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಆರ್ ಎಸ್ ಎಸ್ ರಾಷ್ಟೀಯ ವಕ್ತಾರರ ಭೇಟಿ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಆರ್ ಎಸ್ ಎಸ್ ನ ರಾಷ್ಟೀಯ ವಕ್ತಾರ ರಾದ ಶ್ರೀ ರತನ್ ಶಾರ್ದ ರವರು ಇಂದು ಭೇಟಿ ದೇವರ ದರ್ಶನ ಪಡೆದರು. ದೇವಸ್ಥಾನದ ವತಿಯಿಂದ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಅವರ ಜೊತೆ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಗುರ್ಮೆ ಸುರೇಶ್ ಶೆಟ್ಟಿ, ಬಾಲಕೃಷ್ಣ ಭಂಡಾರಿ ಇದ್ದರು.

ಈ ಸಂಧರ್ಭದಲ್ಲಿ ದ. ಕ. ಮೊಗವೀರ ಸಂಘ ರಿ. ಉಚ್ಚಿಲ ಇದರ ಉಪಾಧ್ಯಕ್ಷರಾದ ಸುಭಾಶ್ಚಂದ್ರ ಕಾಂಚನ್ ಬೋಳೂರು ,ಭರತ್ ಕುಮಾರ್ ಎರ್ಮಾಳ್, ಶಿವಕುಮಾರ್ ಮೆಂಡನ್,ಸತೀಶ್ ಅಮೀನ್ ಪಡುಕರೆ ಮೊದಲಾದವರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!