ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3182, ವಲಯ 4 ರೋಟರಿ ಕ್ಲಬ್ ಉಡುಪಿ ರಾಯಲ್ ನ ಐದನೇ ಅಧ್ಯಕ್ಷರಾಗಿ ರೊಟೇರಿಯನ್ ಡಾ। ಬಾಲಕೃಷ್ಣ ಮದ್ದೋಡಿ ಅವರನ್ನು ನಾಮನಿರ್ದೇಶನ ಮಾಡಿದೆ. Rtn ರತ್ನಾಕರ್ ಇಂದ್ರಾಳಿ ಕಾರ್ಯದರ್ಶಿಯಾಗಿ ಆಯ್ಕೆಮಾಡಲಾಗಿದೆ.
ಸಮುದಾಯದಲ್ಲಿನ ವಿವಿಧ ಪರಿಸರ ಮತ್ತು ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ತಂಡವು ವಿವಿಧ ಸರ್ಕಾರಿ ಇಲಾಖೆ ರೋಟರಿ ಸಹಬಾಗಿತ್ವ ಸಹಯೋಗದಲ್ಲಿ ಪರಿಹಾರಗಳನ್ನು ಕೇಂದ್ರೀಕರಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಉದ್ದೇಶಿಸಿದೆ.
ಹೊಸ ತಂಡವನ್ನು ಜುಲೈ 6, 2022 ರಂದು ಸಂಜೆ ಗಂಟೆ 6.45 ಕ್ಕೆ ಉಡುಪಿ ಟೌನ್ ಹಾಲ್ ನಲ್ಲಿ ಪಿಡಿಜಿ ರೊಟೇರಿಯನ್ ಜಿ.ಎನ್ ಪ್ರಕಾಶ್ ಪದಪ್ರದಾನ ಮಾಡಲಿದ್ದಾರೆ