ಪುರಾಣಾಮೃತ- ಪೌರಾಣಿಕ ಪಾತ್ರ ಜೀವನ ಸೂತ್ರ~ ಮುಂಡಾಜೆ ಕುಮಾರೇಶ್ವರ ಭಟ್

ರೇಡಿಯೊ ಮಣಿಪಾಲ್ 90.4 Mhz, -ದೇಸಿ ಸೊಗಡು, ಸಮುದಾಯ ಬಾನುಲಿ ಅರ್ಪಿಸುತ್ತಿದೆ ಪುರಾಣಾಮೃತ- ಪೌರಾಣಿಕ ಪಾತ್ರ ಜೀವನ ಸೂತ್ರ. ಸರಣಿ ಕಾರ್ಯಕ್ರಮ. ಈ ಸರಣಿಯ 76 ನೇ ಸಂಚಿಕೆ
ದಶಂಬರ್ ತಿಂಗಳ ದಿನಾಂಕ 31 ರಂದು ಶನಿವಾರ ಸಂಜೆ 4.15ಕ್ಕೆ ಪ್ರಸಾರವಾಗಲಿದೆ.

ಉಪನ್ಯಾಸಕರಾದ ಮುಂಡಾಜೆ ಕುಮಾರೇಶ್ವರ ಭಟ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಜನವರಿ 1 ರಂದು ಮಧ್ಯಾಹ್ನ 12.15ಕ್ಕೆ ಇದರ ಮರುಪ್ರಸಾರವಿರುವುದು.

*ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ

 
 
 
 
 
 
 
 
 
 
 

Leave a Reply