ಚಲನಚಿತ್ರ ನಿರ್ಮಾಣ ಕಾರ್ಯಾಗಾರ

ರಂಗಭೂಮಿ (ರಿ.) ಉಡುಪಿ
ನೇತೃತ್ವದಲ್ಲಿ

ಇನ್ಸ್ಟಿಟ್ಯೂಟ್ ಆಫ್ ಫಿಲಂ & ವಿಡಿಯೋ ಟೆಕ್ನಾಲಜಿ, ಪುಣೆ
ಇವರಿಂದ

ಕಿರು ಚಿತ್ರ/ ಡಾಕ್ಯುಮೆಂಟರಿ ಚಿತ್ರ/ ಚಲನಚಿತ್ರ ರಂಗದಲ್ಲಿ ಸಾಧನೆ ಮಾಡುವ ಕನಸು ಹೊತ್ತವರಿಗಾಗಿ…

ಚಲನಚಿತ್ರ ನಿರ್ಮಾಣ ಕಾರ್ಯಾಗಾರ

ಪ್ರಮುಖ ವಿಚಾರಗಳ ಕುರಿತು ಎರಡು ವಿಭಾಗಗಳಲ್ಲಿ ತರಬೇತಿ

a). Script writing
Direction
Marketing
(Daily 9am to 12 noon)

b). Cinematography
Different patterns of lightning
(Daily 3 pm to 6.30 pm)

ತರಬೇತಿಯ ಕುರಿತು ಕಿರು ನೋಟ :

# ಒಂದು ಸಣ್ಣ ಕತೆಯ ಎಳೆಯನ್ನು ಚಿತ್ರ ಕತೆಯಾಗಿಸೋದು ಹೇಗೆ?
# ದೃಶ್ಯದಿಂದ ದೃಶ್ಯಕ್ಕೆ ಕತೆಯ ಬೆಳವಣಿಗೆ ಹೇಗೆ?
# ಡಾಕ್ಯುಮೆಂಟರಿ/ಕಿರುಚಿತ್ರ/ ಸಿನಿಮಾ ಇವುಗಳ‌ ಚಿತ್ರ ಕತೆಯಲ್ಲಿನ ವ್ಯತ್ಯಾಸ ಏನೇನು??
# ಡೈರೆಕ್ಟರ್ ಸ್ಕ್ರಿಪ್ಟ್ ಅಂದ್ರೇನು? ಹೇಗಿರಬೇಕು??
# Shot divide ಹೇಗೆ?
# ದೃಶ್ಯವನ್ನು ಪರಿಣಾಮಕಾರಿಸೋದು ಹೇಗೆ??
# ನಿರ್ಮಾಣ ಮಾಡಿರುವ ಕಿರುಚಿತ್ರ /ಸಿನಿಮಾಗಳ ಮಾರ್ಕೆಟಿಂಗ್ ಹೇಗೆ?
# ಅಂತಾರಾಷ್ಟ್ರೀಯ ಚಲನಚಿತ್ರೋತ್ಸಗಳಲ್ಲಿ ಪ್ರದರ್ಶನ ಹೇಗೆ ಸಾಧ್ಯ??
# ಕೆಮೆರಾ ಸ್ಕ್ರಿಪ್ಟ್ ಹೇಗೆ?
# ವಿವಿಧ ಲೆನ್ಸ್ ಬಳಕೆ ಯಾಕೆ? ಹೀಗೆ?
# ಸ್ಟಿಲ್ ಫೋಟೋಗ್ರಾಫಿಯ ಮಾಹಿತಿ
# ಪಾಯಿಂಟ್ 3, ಪಾಯಿಂಟ್ 5, ಪಾಯಿಂಟ್ 7 ಲೈಟಿಂಗ್ ಅಂದ್ರೇನು? ಮತ್ತೆ ಹೇಗದು?
# ಕತ್ತಲಿನ ಬಳಕೆಯಿಂದ ಅತ್ಯುತ್ತಮ ಸಾಧ್ಯತೆಗಳು !!??
# ಫ್ರೇಮ್, ಶಾಟ್ ಗಳಲ್ಲಿ ವೈವಿಧ್ಯತೆ ಹೇಗೆ??

ಹೀಗೆ ಹಲವಾರು ವಿಚಾರಗಳನ್ನು ಬಾಲಿವುಡ್ ಹಾಗೂ ಇತರ ನುರಿತ ತಂತ್ರಜ್ಞರ ಮೂಲಕ ಕಲಿಯುವ ಅವಕಾಶ.

ದಿನಾಂಕ : ಅಕ್ಟೋಬರ್ 8 ರಿಂದ 14

ಸ್ಥಳ : ನೂತನ ರವೀಂದ್ರ ಮಂಟಪ, ಎಂಜಿಎಂ ಕಾಲೇಜು, ಉಡುಪಿ.

LIMITED SEATS

For details : 9820868492

For Registration :
9845111449
9448952847

 
 
 
 
 
 
 
 
 
 
 

Leave a Reply