ಇನ್ನಂಜೆ ರಘುರಾಮ್ ಭಟ್ ನಿಧನ

ಚೊಕ್ಕಾಡಿ ನಿವಾಸಿ ಇನ್ನಂಜೆ ರಘುರಾಮ್ ಭಟ್(82)ಅವರು ಅಸೌಖ್ಯದಿಂದ ಅ.20ರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು.  ಇವರು ಮುಂಬಾಯಿಯಲ್ಲಿ ಡಾಕ್ ಬೋರ್ಡ್ ನಲ್ಲಿ ಮುಳುಗು ತಜ್ಞರಾಗಿದ್ದರು.   ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ಧಾರೆ.

 
 
 
 
 
 
 
 
 
 
 

Leave a Reply