ಇಕೋವಾಲ್ ತಯಾರಿಕಾ ಘಟಕಕ್ಕೆ ರಘುಪತಿ ಭಟ್ ಭೇಟಿ

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ  ಸರ್ವರಿಗೂ ಸೂರು ಎಂಬ ಕಲ್ಪನೆಯ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ  ನಿರ್ಮಾಣವಾಗಲಿರುವ G+3 ಮಾದರಿಯ 400 ವಸತಿಗಳಿಗೆ ನೂತನ ತಂತ್ರಜ್ಞಾನದ ಇಕೋವಾಲ್ ಅಳವಡಿಸುವ ಸಲುವಾಗಿ  ಇಕೋವಾಲ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ​ದರು. 

ಈ ತಂತ್ರಜ್ಞಾನವನ್ನು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ  ತಿಳಿಸಿದರು.​ ಈ ಸಂದರ್ಭದಲ್ಲಿ ಸ್ಲಂ ಬೋರ್ಡಿನ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀಪಾದ ಹಾಗೂ ಇಕೋವಾಲ್ ತಯಾರಿಕ ಘಟಕದ ಮಾಲಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply