ಜೈ ಹಿಂದ್ ವಾಚ್ ವರ್ಕ್ಸ್ ಅಂಗಡಿ ಮಾಲಿಕ ಪಿ ರಾಘವೇಂದ್ರ ಕುಡ್ವ ನಿಧನ

ಉಡುಪಿ ನಗರದ ಹೆಡ್ ಆಫೀಸ್ ಬಳಿಯ ಜೈ ಹಿಂದ್ ವಾಚ್ ವರ್ಕ್ಸ್ ಅಂಗಡಿ ಮಾಲಿಕರಾದ ಪಿ ರಾಘವೇಂದ್ರ ಕುಡ್ವ 82 ವರ್ಷ ಇಂದು ಸ್ವ ಗ್ರಹ ದಲ್ಲಿ ನಿಧನ ರಾದರು ಪತ್ನಿ , ಇಬ್ಬರು ( 2 ) ಪುತ್ರರ , ಓರ್ವ ಪುತ್ರಿಯನ್ನು ಅಗಲಿದ್ದಾರೆ. G S B ಸಮಾಜದ ಹಿತ ಚಿಂತಕರಾಗಿ ಪೂಜ್ಯ ಯಾತಿಗಳ ಕುರಿತು ಲೇಖನ ಕಾರ ರಾಗಿ ಸೇವೆ , ಜನಸಂಘ , R S S ಸಂಘದ ಸಕ್ರಿಯ ಸದಸ್ಯರಾಗಿ ಧಾರ್ಮಿಕ ಚಿಂತಕರಾಗಿ ಸೇವೆ ಸಲ್ಲಿಸಿದ್ದಾರೆ.

Leave a Reply