ರಾಗಧನ ಉಡುಪಿ (ರಿ) ಇದರ ಆಶ್ರಯದಲ್ಲಿ 29.12 2022 ಗುರುವಾರದಂದು ಸಂಜೆ 5.15 ರಿಂದ ಶ್ರೀ ಶ್ರೀಹರಿ ಭಟ್ ಬೆಂಗಳೂರು ಇವರ ಸಂಗೀತ ಕಛೇರಿ. ವಯೊಲಿನ್ ನಲ್ಲಿ ಶ್ರೀ ವೇಣುಗೋಪಾಲ ಶ್ಯಾನುಭೋಗ್, ಮೃದಂಗದಲ್ಲಿ ಶ್ರೀ ಪವನ್ ಮಾಧವ್ ಮಸೂರ್ ಹಾಗೂ ಘಟಂ ನಲ್ಲಿ ಶ್ರೀ ಶ್ರೀನಿಧಿ ಆರ್ ಕೌಂಡಿನ್ಯ ಅವರು ಸಹಕರಿಸಲಿದ್ದಾರೆ. ಸ್ಥಳ: ಮಣಿಪಾಲದ ಅಲೆವೂರು ರಸ್ತೆಯಲ್ಲಿ, ಮಣಿಪಾಲ್ ಡಾಟ್ ನೆಟ್ ಸಂಸ್ಥೆಯ ಸಭಾಂಗಣ, ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಿಸಿರುತ್ತಾರೆ. ಸಂಪರ್ಕ 9964140601.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.