Janardhan Kodavoor/ Team KaravaliXpress
27.6 C
Udupi
Saturday, July 2, 2022
Sathyanatha Stores Brahmavara

ಅಮೆರಿಕಾದ ಹುಸ್ಟೋನ್ ಮಹಾನಗರದ ಶ್ರೀಪುತ್ತಿಗೆ ಮಠದಲ್ಲಿ ಶ್ರೀರಾಮನವಮಿ ನಿಮಿತ್ತ ಉದಯಾಸ್ತ ಅಖಂಡ ಭಜನೆ

ಪೂಜ್ಯ ಪುತ್ತಿಗೆ ಶ್ರೀಪಾದರ ಶುಭಾಶೀರ್ವಾದದೊಂದಿಗೆ ಅಮೆರಿಕಾದ ಹುಸ್ಟೋನ್ ಮಹಾನಗರದ ಶ್ರೀಪುತ್ತಿಗೆ ಮಠದಲ್ಲಿ ಶ್ರೀರಾಮನವಮಿ ನಿಮಿತ್ತ ಉದಯಾಸ್ತ ಅಖಂಡ ಭಜನೆಗೆ ದೀಪ ಪ್ರಜ್ವಲಿಸಿ ಚಾಲನೆ. ಕಲಿಯುಗದಲ್ಲಿ ಹರಿನಾಮಸಂಕೀರ್ತನೆ ಭಗವತ್ಪ್ರೀತಿಗೆ ಅತ್ಯಂತ ಸುಲಭೋಪಾಯವಾಗಿದೆ .ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಕಿದಿಯೂರು ವಿದ್ವಾನ್ ರಾಮದಾಸಭಟ್ ಹಾರೈಸಿದರು.

ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ಹಾಗೂ ಮುಖ್ಯ ಅರ್ಚಕರಾದ ರಘುರಾಮ್ ಭಟ್ ಮತ್ತು ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು . ದಿನಪೂರ್ತಿ ನಡೆಯುವ ಈ ಸುಂದರ ಕಾರ್ಯಕ್ರಮ ಹುಸ್ಟೋನ್ ಮಠದ ವೈಶಿಷ್ಟ್ಯ ಕಾರ್ಯಕ್ರಮದಲ್ಲೊಂದಾಗಿದೆ .

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!