ವಿಕ್ಟೋರಿಯಾ ಗವರ್ನ್ಮೆಂಟ್ ಆಸ್ಟ್ರೇಲಿಯಾದ ಶಿಕ್ಷಣ ಸಚಿವರಿಂದ ಪುತ್ತಿಗೆ ಶ್ರೀಪಾದರ ಭೇಟಿ

ಮಾನ್ಯ ನ್ಯಾಟ್ಲಿ ಹಚಿನ್ಸ್ , ಶಿಕ್ಷಣ ಸಚಿವೆ ವಿಕ್ಟೋರಿಯಾ ಗವರ್ನ್ಮೆಂಟ್ ಆಸ್ಟ್ರೇಲಿಯಾ ಇವರಿಂದ ಪೂಜ್ಯ ಶ್ರೀಪಾದರ ಭೇಟಿ , ಶ್ರೀಪಾದರಿಂದ
ಪರ್ಯಾಯಕ್ಕೆ ಆಹ್ವಾನ .
ಕೋಟಿ ಜನರಿಂದ ಭಗವದ್ಗೀತೆ ಬರೆಯಿಸುವ ಮಹಾ ಅಭಿಯಾನಕ್ಕೆ ಸಚಿವೆಯಿಂದ ಮೆಚ್ಚುಗೆ .
ಆಸ್ಟ್ರೇಲಿಯಾದಲ್ಲಿ ಸಂಸ್ಕೃತ ಶಿಕ್ಷಣಕ್ಕೆ ಸಚಿವೆಯಿಂದ ಮನ್ನಣೆ .

 
 
 
 
 
 
 
 
 
 
 

Leave a Reply