Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಭಾವಿ ಪರ್ಯಾಯ ಮಠಾಧೀಶರ ಚಾತುರ್ಮಾಸ್ಯ ವ್ರತ ಸ್ಯಾನ್ ಫ್ರಾನ್ಸಿಸ್ಕೋ ಮಹಾನಗರದಲ್ಲಿ

ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಭಕ್ತರ ಅಪೇಕ್ಷೆ ಮೇರೆಗೆ ತಮ್ಮ 49ನೇ ಚಾತುರ್ಮಾಸ್ಯ ವ್ರತ ದೀಕ್ಷೆ ನಿಮಿತ್ತ ಸ್ಯಾನ್ ಫ್ರಾನ್ಸಿಸ್ಕೋ ಮಹಾನಗರಕ್ಕೆ ಆಗಮಿಸಿದ ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರು.
ಶ್ರೀಪಾದರು ಈ ಬಾರಿಯ ಚಾತುರ್ಮಾಸ್ಯ ವ್ರತವನ್ನು ಸ್ಯಾನ್ ಹೋಸೆ ಯಲ್ಲಿರುವ ಶ್ರೀಮಠದ ಶಾಖೆ ಶ್ರೀಕೃಷ್ಣ ವೃಂದಾವನದಲ್ಲಿ ಕೈಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಅನೇಕ ಸಾಂಸ್ಕೃತಿಕ,ಧಾರ್ಮಿಕ, ಜ್ಞಾನಕಾರ್ಯಗಳೂ ಸಂಪನ್ನಗೊಳ್ಳಲಿವೆ. ನಗರದ ಭಕ್ತ ಜನತೆಯು ಶ್ರೀಗಳನ್ನು ಭಕ್ತಿ, ಗೌರವಾದರಗಳಿಂದ ಬರಮಾಡಿಕೊಂಡರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!