ನೂರು ಕೋಟಿ ರೂಪಾಯಿ ವೆಚ್ಚದ ಇಸ್ಕಾನ್ ದೇಗುಲಕ್ಕೆ ಡಾ| ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಶಿಲಾನ್ಯಾಸ

ಅಮೆರಿಕಾದ ಕೊಲಂಬಸ್ ನಲ್ಲಿ ನೂರು ಕೋಟಿ ರೂಪಾಯಿ ವೆಚ್ಚದ  ಇಸ್ಕಾನ್ ದೇಗುಲಕ್ಕೆ ಉಡುಪಿ ಶ್ರೀ
ಪುತ್ತಿಗೆ ಮಠಾಧೀಶರಾದ ಡಾ| ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ  ಶಿಲಾನ್ಯಾಸಗೈದರು. 

 ಇಸ್ಕಾನ್ ಸಂಸ್ಥೆಯ ಕೇಂದ್ರೀಯ ನಿರ್ದೇಶಕರಾದ ಶೀಲಪ್ರಭುಪಾದರ ಸಾಕ್ಷಾತ್  ಶಿಷ್ಯರಾದ ವೀರ ಕೃಷ್ಣ
ಗೋ ಸ್ವಾಮಿಯವರು ಹಾಗೂ ವಿಶ್ವಾದ್ಯಂತದ ನೂರಾರು ಶ್ರೀಕೃಷ್ಣ ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. 

 
 
 
 
 
 
 
 
 
 
 

Leave a Reply