Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಭಾರತ್ ಜೋಡೋ ಯಾತ್ರೆಗೆ ಕೆ. ಪಿ. ಸಿ. ಸಿ. ಸಂಯೋಜಕರಾಗಿ ಕಾಂಗ್ರೆಸ್ ಮುಖಂಡ ಶ್ರೀ ಕೃಷ್ಣಮೂರ್ತಿ ಆಚಾರ್ಯ ಆಯ್ಕೆ

ರಾಹುಲ್ ಗಾಂಧಿ ಯವರ ನೇತೃತ್ವ ದ ಭಾರತ್ ಜೋಡೋ ಯಾತ್ರೆ ಗೆ ಕೆ. ಪಿ. ಸಿ. ಸಿ. ಸಂಯೋಜಕ ರಾಗಿ ಕಾಂಗ್ರೆಸ್ ಮುಖಂಡ ಶ್ರೀ ಕೃಷ್ಣಮೂರ್ತಿ ಆಚಾರ್ಯ ರವರನ್ನು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರ ಶಿಫಾರಸ್ಸು ಮೇರೆಗೆ ಎ. ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಶ್ರೀ ರಂದೀಪ್ ಸುರ್ಜೆವಾಲಾ ರವರು ಆಯ್ಕೆ ಮಾಡಿದ್ದಾರೆ..

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!