ಪ್ಲಾಸ್ಟಿಕ್ ನ ಮರುಬಳಕೆಗಿರುವ ಹೊಸದಾರಿಗಳು~ರಮಿತಾ ಶೈಲೇಂದ್ರ ರಾವ್

*ರೇಡಿಯೋ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ* 📻🎙️

*ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ*
ಪ್ರಾಯೋಜಿಸುವ

💦 *“ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”
ಬಾನುಲಿ ಸರಣಿ ಕಾರ್ಯಕ್ರಮದಲ್ಲಿ
ದಶಂಬರ್ ತಿಂಗಳ ದಿನಾಂಕ *10* ರಂದು ಗುರುವಾರ
ಸಂಜೆ 6ಗಂಟೆಗೆ *ಪ್ಲಾಸ್ಟಿಕ್ ನ ಮರುಬಳಕೆಗಿರುವ ಹೊಸದಾರಿಗಳು* ಕುರಿತು ಸಲಹಾ ಕಾರ್ಯಕ್ರಮ ಪ್ರಸಾರವಾಗಲಿದೆ. *ಸಮಾಜಸೇವಕರಾದ ರಮಿತಾ ಶೈಲೇಂದ್ರ ರಾವ್ ಕಾರ್ಕಳ* ಪಾಲ್ಗೊಳ್ಳಲಿದ್ದಾರೆ.
ದಶಂಬರ್ 11ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.

*ನೆರವು: ಉಡುಪಿ ಜಿ.ಪಂ*
📻ರೇಡಿಯೋ ಮಣಿಪಾಲ್📻

 
 
 
 
 
 
 
 
 
 
 

Leave a Reply