ಕೆಸರಿನಲ್ಲಿ ಉರುಳಾಡಿ ಫೋಟೋ ಶೂಟ್ ಮಾಡಿಸಿದ ಅರೆನಗ್ನ ನವ ಜೋಡಿ

ಜನರ ಅಭಿರುಚಿ ಬಹಳ ವಿಭಿನ್ನವಾಗಿದೆ. ಎಲ್ಲಾ ವಿಷಯದಲ್ಲೂ ಹೊಸತನ್ನು ಹುಡುಕುತ್ತಾರೆ ಜನರು. ಅದರಲ್ಲೂ ಸಾಮಾಜಿಕ ಜಾಲತಾಣಗಳ ಪರಿಣಾಮದಿಂದಾಗಿ ಜನರು ವಿಶೇಷ ಫೋಟೋ ಶೂಟ್ ವಿಡಿಯೋ ಮೊದಲಾದವುಗಳಿಗೆ ಹೆಚ್ಚು ಮಾರುಹೋಗಿದ್ದಾರೆ.

ಹಾಗಾಗಿಯೇ ಇಂದು ಪ್ರತಿಯೊಬ್ಬರು ತಮ್ಮ ಜೀವನದ ವಿಶೇಷ ಗಳಿಗೆಗಳನ್ನ ಸೆರೆಹಿಡಿದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಮರೆಯಲಾಗದ ಹಾಗೂ ನೆನಪಿನಲ್ಲಿ ಇರುವಂತಹ ಅತ್ಯುತ್ತಮ ಘಳಿಗೆ ಅಂದ್ರೆ ಅದು ಮದುವೆ.
ಹಾಗಾಗಿ ಮದುವೆಯ ಸಂದರ್ಭದಲ್ಲಿ ಅಥವಾ ಮದುವೆ ಗೊತ್ತಾದ ನಂತರದ ಪ್ರತಿಯೊಂದು ಕ್ಷಣವನ್ನು ಮೆಮೊರೇಬಲ್ ಆಗಿ ಇಡಲು ಜನ ಪ್ರಯತ್ನಿಸುತ್ತಾರೆ. ಇಂದು ಪ್ರಿ ವೆಡ್ಡಿಂಗ್ ಶೂಟ್ ಗಳು ಹೆಚ್ಚು ಫೇಮಸ್ ಆಗುತ್ತಿವೆ. ಇದೆ ಈಗಿನ ಟ್ರೆಂಡ್.

ಒಬ್ಬರು ಒಂದೊಂದು ರೀತಿಯ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ಮದುವೆಗೂ ಗಂಡ ಹೆಂಡತಿ ಆಗಲಿರುವ ಜೋಡಿ ವಿಭಿನ್ನವಾಗಿ ಫೋಟೋ ಶೂಟ್ ಗಳನ್ನ ವಿಡಿಯೋಗಳನ್ನು ಮಾಡಿಸುತ್ತಾರೆ. ಕೆಲವರಂತೂ ಇದಕ್ಕಾಗಿ ಅದೆಷ್ಟು ಹಣವನ್ನು ಖರ್ಚು ಮಾಡುತ್ತಾರೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ.

ಬೇರೆ ಬೇರೆ ಕಾನ್ಸೆಪ್ಟ್ ಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಫೋಟೋಶೂಟ್ ಮಾಡಿಸುತ್ತಾರೆ. ಈ ಹಿಂದೆ ಕೇವಲ ಫೇಸ್ ಬುಕ್ ನಲ್ಲಿ ಮಾತ್ರ ಜನರು ಪೋಟೋಗಳನ್ನು ಶೇರ್ ಮಾಡುತ್ತಿದ್ದರು. ಇದೀಗ ಇನ್ಸ್ಟಾ ಗ್ರಾಮ್ ಬಂದಮೇಲಂತೂ ಜನ ಇನ್ನೂ ಹೆಚ್ಚು ಆಕ್ಟಿವ್ ಆಗಿದ್ದಾರೆ.
ಅದರಲ್ಲಿಯೇ ಹೆಚ್ಚು ಹೆಚ್ಚು ಫೊಟೋಗಳನ್ನು ಶೇರ್ ಮಾಡುತ್ತಾರೆ. ಫ್ರೀ ವೆಡ್ಡಿಂಗ್ ಫೋಟೋಶೂಟ್ ಅಂತೆಯೇ ಬೇಬಿ ಬಂಪ್ ಫೋಟೋಶೂಟ್ ಗಳು ಕೂಡ ಟ್ರೆಂಡ್ ಆಗಿವೆ.
 
 
 
 
 
 
 
 
 
 
 

Leave a Reply