ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ಗೆ ಅರ್ಧ ಎಕರೆ ಜಾಗ ದಾನ

ಇಂದು M.L ಸಾಮಗ ದಂಪತಿಗಳು ಉಡುಪಿಯ ರಿಜಿಸ್ಟ್ರಾರ್ ಕಛೇರಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ಗೆ ದಾನ ರೂಪದಲ್ಲಿ ಅರ್ಧ ಎಕರೆ ಜಾಗವನ್ನು ಈ ಹಿಂದೆ ಘೋಷಿಸಿದಂತೆಯೇ ಪಟ್ಲ ಸತೀಶ್ ಶೆಟ್ಟಿ ಯವರಿಗೆ ಹಸ್ತಾಂತರಿಸಿದರು.ಹಿರಿಯರಾದ ಸುಧಾಕರ ಆಚಾರ್ಯ ಉಡುಪಿ ಹಾಗೂ ದಸ್ತಾವೇಜು ಬರಹಗಾರರಾದ ರತ್ನಕುಮಾರ್ ಉಪಸ್ಥಿತರಿದ್ದರು.ಯಕ್ಷಧ್ರುವ ಪಟ್ಲ ಫೌಂಢೇಶನ್ ನ ಸರ್ವ ಪದಾಧಿಕಾರಿಗಳೂ ಎಂ ಎಲ್ ಸಾಮಗ ಹಾಗೂ ಪ್ರತಿಭಾ ಸಾಮಗ ಕುಟುಂಬಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತಿದ್ದೇವೆ.

 
 
 
 
 
 
 
 
 
 
 

Leave a Reply