ಪರ್ಕಳದಲ್ಲಿ ರಕ್ತ ಚಂದನ ಬಣ್ಣ ಹೊಂದಲಿರುವ ಚಂದ್ರಗ್ರಹಣ ವೀಕ್ಷಣೆಗೆ ಅವಕಾಶ

ಪರ್ಕಳ: ನವಂಬರ್ 8ರ ಮಂಗಳವಾರ ಸಂಜೆ 5 ರಿಂದ 6:30 ರತನಕ ಪರ್ಕಳ ಪೇಟೆಯಲ್ಲಿರುವ ಸಂಧ್ಯಾ ವೆಜ್ ರೆಸ್ಟೋರೆಂಟ್ ನ (ಶಿವಂ)ಕಟ್ಟಡದ ಟಾಪ್ ಫ್ಲೋರ್ ಮೇಲೆ ಎಂಐಟಿ ಉದ್ಯೋಗಿ ಆರ್ ಮನೋಹರ್ ಅವರು ಆವಿಷ್ಕರಿಸಿದ 4 ಟೆಲಿಸ್ಕೋಪ್ ಮೂಲಕ ಚಂದ್ರ ಗ್ರಹಣವನ್ನು ಖಗೋಳ ಆಸಕ್ತರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

 

ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಖಗೋಳ ವೀಕ್ಷಣೆಯ ಆಸಕ್ತಿ ಹೆಚ್ಚುಸುವ ದೃಷ್ಟಿಯಲ್ಲಿ ಕಾರ್ಯಕ್ರಮ ಆಯೋಜಿ ಸಲಾಗಿದೆ ಮುಕ್ತ ಅವಕಾಶವಿದೆ ಎಂದು ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply