ಕೊಡವೂರು ಕಾಂಗ್ರೆಸ್ ಸಮಿತಿ ವತಿಯಿಂದ ಪಂಡಿತ್ ಜವಾಹರ್ ಲಾಲ್ ನೆಹರು ಕುರಿತ ಜಿಲ್ಲಾಮಟ್ಟದ ವಿಡಿಯೋ ಭಾಷಣ ಸ್ಪರ್ಧೆ

ಕೊಡವೂರು ಕಾಂಗ್ರೆಸ್ ಸಮಿತಿ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಕುರಿತ ಜಿಲ್ಲಾಮಟ್ಟದ ವಿಡಿಯೋ ಭಾಷಣ ಸ್ಪರ್ಧೆ

ವಿಷಯ ಪ್ರಾಥಮಿಕ ಶಾಲಾ ವಿಭಾಗ : ನನ್ನ ಪ್ರೀತಿಯ ನೆಹರು
ಪ್ರೌಢ ಶಾಲಾ ವಿಭಾಗ: ಆಧುನಿಕ ಭಾರತದ ಅಭಿವೃದ್ದಿಯ ಹರಿಕಾರ ನೆಹರು
ಪ್ರಾಥಮಿಕ ವಿಭಾಗ
ಪ್ರಥಮ: ರೂ 3000 +ಪಾರಿತೋಷಕ
ದ್ವಿತೀಯ : ರೂ2000 +ಪಾರಿತೋಷಕ
ತೃತೀಯ ರೂ 1000 + ಪಾರಿತೋಷಕ
ಮತ್ತು ಮೆಚ್ಚುಗೆ ಗಳಿಸಿದ ಇಬ್ಬರಿಗೆ ತಲಾ ರೂ 500+ ಪ್ರಮಾಣ ಪತ್ರ ನೀಡಲಾಗುವುದು.
—————
ಪ್ರೌಢ ಶಾಲಾ ವಿಭಾಗ
ಪ್ರಥಮ :ರೂ 5000 + ಪಾರಿತೋಷಕ
ದ್ವಿತೀಯ: ರೂ 3000+ ಪಾರಿತೋಷಕ
ತೃತೀಯ : ರೂ 2000 + ಪಾರಿತೋಷಕ ಮತ್ತು ಮೆಚ್ಚುಗೆ ಗಳಿಸಿದ ಇಬ್ಬರಿಗೆ ತಲಾ ರೂ 500 + ಪ್ರಮಾಣ ಪತ್ರ ನೀಡಲಾಗುವುದು.
—————
* ಉಡುಪಿಯ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಗರಿಷ್ಠ 5 ನಿಮಿಷದ ಅವಧಿಯ ಭಾಷಣದ ವಿಡಿಯೋವನ್ನು ದಿನಾಂಕ 14.11.2021 ಆದಿತ್ಯವಾರದ ಒಳಗಾಗಿ ಕೆಳಗೆ ನಮೂದಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸತಕ್ಕದು. *ವಿದ್ಯಾರ್ಥಿಗಳು ತಮ್ಮ ಹೆಸರು,ತರಗತಿ, ವಿಳಾಸ, ಮೊಬೈಲ್ ಸಂಖ್ಯೆಯನ್ನು ಕಳುಹಿಸಬೇಕು. *ನವೆಂಬರ್ 21ರಂದು ಮಧ್ಯಾಹ್ನ
ಗಂಟೆ 3.00ಕ್ಕೆ ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ನಡೆಯಲಿರುವ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ 104 ನೇ ಜಯಂತಿಯ ಆಚರಣೆಯ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಗುವುದು.
***
ಸತೀಶ್ ಕೊಡವೂರು, 8150824123
ಪ್ರವೀಣ್ ಜಿ.ಕೊಡವೂರು – 9611496267

 
 
 
 
 
 
 
 
 
 
 

Leave a Reply