Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಪಂಚವರ್ಣ ಸಂಸ್ಥೆಯಿoದ ಕೋಟಿ ಕಂಠ ಗಾಯನ

ಕೋಟ: ರಾಜ್ಯ ಸರಕಾರದ ಆದೇಶದಂತೆ 67ನೇ ಕನ್ನಡ ರಾಜ್ಯೋತ್ಸವದ
ಅಂಗವಾಗಿ ಕೋಟಿ ಕಂಟ ಗಾಯನ ಕಾರ್ಯಕ್ರಮ ಕೋಟದ ಪಂಚವರ್ಣ
ಯುವಕ ಮಂಡಲ ಹಾಗೂ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ
ಮಂಡಲದ ವತಿಯಿಂದ ರಾಜಶೇಖರ ದೇವಳದ ಸಭಾಂಗಣದಲ್ಲಿ ಹಮ್ಮಿಕೊಂಡಿತು.
ಅಥಿತಿಗಳಾಗಿ ಕೋಟ ಗ್ರಾ.ಪಂ ಅಧ್ಯಕ್ಷ ಅಜಿತ್ ದೇವಾಡಿಗ,ಸದಸ್ಯರಾದ ಸಂತೋಷ್
ಪ್ರಭು,ಚoದ್ರ ಪೂಜಾರಿ, ಸಾಲಿಗ್ರಾಮ ಶ್ರೀ ಗುರುಮರಸಿಂಹ ದೇವಸ್ಥಾನ ಇದರ
ಧರ್ಮದರ್ಶಿ ಕೆ.ಅನಂತಪದ್ಮನಾಭ ಐತಾಳ್ ,ಕೋಟ ಅಮೃತೇಶ್ವರಿ ದೇವಳದ
ಟ್ರಸ್ಟಿಗಳಾದ ಎಂ ಸುಬ್ರಾಯ ಆಚಾರ್ಯ, ಪಂಚವರ್ಣ ಯುವಕ ಮಂಡಲದ
ಅಧ್ಯಕ್ಷ ಅಮೃತ್ ಜೋಗಿ,ಕಾರ್ಯದರ್ಶಿ ನಿತೀನ್ ಕುಮಾರ್ ,ಗೌರವ ಸಲಹಾ
ಸಮಿತಿಯ ಉಮೇಶ್ ಪ್ರಭು,ಚಂದ್ರ ಆಚಾರ್ಯ,ಪಂಚವರ್ಣ ಮಹಿಳಾ ಮಂಡಲದ
ಕಾರ್ಯದರ್ಶಿ ಲಲಿತಾ ಪೂಜಾರಿ,ಉಪಾಧ್ಯಕ್ಷೆ ವಸಂತಿ ಉಮೇಶ್, ಪ್ರೇಮಾ
ಆಚಾರ್ಯ,ಕೋಟ ಗ್ರಾಮಸಂಜೀವಿನಿಒಕ್ಕೂಟದ ಪ್ರಮುಖರು ಮತ್ತಿತರರು
ಉಪಸ್ಥಿತರಿದ್ದರು.

ರಾಜ್ಯ ಸರಕಾರದ ಆದೇಶದಂತೆ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿಕೋಟಿ ಕಂಟ ಗಾಯನ ಕಾರ್ಯಕ್ರಮ ಕೋಟದ ಪಂಚವರ್ಣ ಯುವಕ
ಮಂಡಲ ಹಾಗೂ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ
ವತಿಯಿoದ ರಾಜಶೇಖರ ದೇವಳದ ಸಭಾಂಗಣದಲ್ಲಿ ಹಮ್ಮಿಕೊಂಡಿತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!