ಬೆಂಗಳೂರು ಬೆಸ್ಕಾಂ ಉದ್ಯೋಗಿ ಬೆಳ್ಮಣ್ಣು ನಿತಿನ್‌ ರಾವ್‌ ನಿಧನ

ಬೆಳ್ಮಣ್ಣು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಮಲ್ಲಿಕಾ ಜಿ. ರಾವ್‌ ಅವರ ಸುಪುತ್ರ ನಿತಿನ್‌ ರಾವ್‌ (24ವ) ಅವರು ಡಿ. 09 ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. 
ಬೆಂಗಳೂರು ಬೆಸ್ಕಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅನಾರೋಗ್ಯದಿಂದಾಗಿ ಬೆಳ್ಮಣ್‌ ಸ್ವಗೃಹಕ್ಕೆ ವಾಪಾಸಾಗಿದ್ದರು. ತ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಕನಸು ಕಾಣುತ್ತಾ ಬೆಂಗಳೂರಿನಲ್ಲಿ ಉದ್ಯೋಗವನ್ನು ಮಾಡುತ್ತಿದ್ದ ನಿತಿನ್‌ ರಾವ್‌ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

Leave a Reply