ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಇವರ 2ನೆಯ ಹಂತದ ಸೇವಾ ಕಾರ್ಯ 

ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಊಟಕ್ಕೂ ಕಷ್ಟಪಡುತ್ತಿರುವ ​ಹಾಗು ​ಸಂಕಷ್ಟದಲ್ಲಿರುವ 40 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. 

ದಿನ ನಿತ್ಯ ಉಪಯೋಗಕ್ಕೆ ​ಬೇಕಾಗುವ  ಸಾಮಗ್ರಿಗಳನ್ನು ನೀಡಲಾಯಿತು.  ​ಈ ಸೇವಾ ಕಾರ್ಯದಲ್ಲಿ ಕೈಜೋಡಿಸಿದ ​ದಾನಿಗಳಿಗೆ ಗಿಡ ನೀಡಿ  ಟ್ರಸ್ಟಿನ ಪರವಾಗಿ ಧನ್ಯವಾದ ​ಅರ್ಪಿಸಲಾಯಿತು. 
ಕಿಟ್ ವಿತರಣೆ ಮಾಡಿದ ಯಾವುದೇ ಛಾಯಾಚಿತ್ರವನ್ನು ತೆಗೆಯದಿರುವುದು ಹಾಗು ಯಾರೊಬ್ಬ ಸದಸ್ಯನ ಹೆಸರು  ನಮೂದಿಸದೇ ಇರುವುದು ಈ ನಿಸ್ವಾರ್ಥ ಟ್ರಸ್ಟ್ ನ ಸಮಾಜ ಸೇವೆ ಜನಮಾಸದಲ್ಲಿ ಹಚ್ಚ ಹಸಿರಾಗಿದೆ. 
 
 
 
 
 
 
 
 
 
 
 

Leave a Reply