Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ಶ್ರೀ ವಿಶ್ವೇಶತೀರ್ಥ ಶಾಸ್ತ್ರಾರ್ಥ ಶಾಲಾ ಉದ್ಘಾಟನೆ

ನಾಗ್ಪುರ : ನಾಗ್ ಪುರದ ಕಾಳಿದಾಸ ವಿಶ್ವವಿದ್ಯಾನಿಲಯದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ವಿಶ್ವೇಶತೀರ್ಥ ಶಾಸ್ತ್ರಾರ್ಥ ಶಾಲಾ ವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಶರತ್ ಬೋಬಡೆ ಸೋಮವಾರ ಉದ್ಘಾಟಿಸಿದರು.

ವಿವಿ ಉಪಕುಲಪತಿ ಪ್ರೊ ಶ್ರೀನಿವಾಸ ವರಖೇಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!