Janardhan Kodavoor/ Team KaravaliXpress
27.6 C
Udupi
Tuesday, August 16, 2022
Sathyanatha Stores Brahmavara

ಮೈಕ್ರೋ ಸಾಫ್ಟ್ ಗೆ ಸತ್ಯ ನಡೆಲ್ಲಾ ಸಾರಥಿ 

ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ತನ್ನ ಸಿಇಒ ಸತ್ಯ ನಡೆಲ್ಲಾರನ್ನು ಸಂಸ್ಥೆಯ ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಕಂಪನಿಯ ಮಾಜಿ ಅಧ್ಯಕ್ಷ ಜಾನ್ ಥಾಂಪ್ಸನ್ ರನ್ನು ಪ್ರಮುಖ ಸ್ವಾತಂತ್ರ್ಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.2014ರಲ್ಲಿ ಸ್ಟೀವ್ ಬಲ್ಮಾರ್ ರಿಂದ ಅಧಿಕಾರ ಸ್ವೀಕರಿಸಿ ಲಿಂಕ್ಡ್ ಇನ್, ಜೆನಿಮ್ಯಾಕ್ ವ್ಯವಹಾರಗಳ ಹೆಚ್ಚುವರಿ ಜವಾಬ್ದಾರಿ ಹೊತ್ತು ಸತ್ಯ ನಡೆಲ್ಲಾ ಮೈಕ್ರೋಸಾಫ್ಟ್ ನ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!