ಉತ್ತರ ಪ್ರದೇಶದಲ್ಲಿ ‘ಹರ್ ಘರ್ ಜಲ್’ ಯೋಜನೆಗೆ ಪ್ರಧಾನಿ ಚಾಲನೆ

ಯು.ಪಿ : ಹರ್ ಘರ್ ಜಲ್’ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉತ್ತರ ಪ್ರದೇಶದ ವಿಂಧ್ಯಾ ಪ್ರದೇಶ ಸೋನ್‌ಭದ್ರ ಮತ್ತು ಮಿರ್ಜಾಪುರದಲ್ಲಿ ‘ ಪ್ರಧಾನಿ ಮೋದಿ ಚಾಲನೆ ನೀಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋನ್‌ಭದ್ರದಲ್ಲಿ ಉಪಸ್ಥಿತರಿದ್ದರು. ರಾಜ್ಯದ ಎರಡು ಜಿಲ್ಲೆಗಳ 41 ಲಕ್ಷ ಗ್ರಾಮಗಳ, 2,995 ಹಳ್ಳಿಗಳಿಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುವ ಗುರಿ ಹೊಂದಿದ್ಜು, ಈ ಯೋಜನೆಯು 5,555.38 ಕೋಟಿ ರೂ.ವೆಚ್ಚವಾಗಲಿದೆ.

ಯು.ಪಿ ಯಲ್ಲಿ ಸ್ವಾತಂತ್ರ್ಯ ದೊರೆತ ನಂತರ ಇಲ್ಲಿಯವರೆಗೆ ಕೇವಲ 398 ಹಳ್ಳಿಗಳಿಗೆ ಮಾತ್ರ ಪೈಪ್ ನೀರು ಸರಬರಾಜು ಸಿಕ್ಕಿತ್ತು. ಆದರೆ ಈಗ 2,995 ಗ್ರಾಮಗಳಿಗೆ ನೀರು ಸಿಗಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ನೀಡಿದರು.ಸದ್ಯ 2.60 ಕೋಟಿ ಕುಟುಂಬಗಳಿಗೆ ಟ್ಯಾಪ್ ಮೂಲಕ ಶುದ್ಧ ಕುಡಿಯುವ ನೀರು ಸಿಗಲಿದೆ.

 
 
 
 
 
 
 
 
 

Leave a Reply