Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ರಾಮನ ದಯೆಯಿಂದ ಎಲ್ಲವೂ ದಾಖಲೆ, ಅಯೋಧ್ಯೆಯ ದೀಪೋತ್ಸವವೂ ಗಿನ್ನೆಸ್ ದಾಖಲೆ 

ಕೋಟ್ಯಾಂತರ ಹಿಂದೂಗಳ ಶೃದ್ಧಾ ಕೇಂದ್ರವಾಗಿರುವ ಅಯೋಧ್ಯೆಯ ಭವ್ಯ ರಾಮ ಮಂದಿರದ​ ಹೊಳೆಯುತಿದೆ.  ​ ಭೂಮಿ ಪೂಜೆಯ ಬಳಿಕ ಈ ವರ್ಷದ ಮೊದಲ ದೀಪಾವಳಿಯನ್ನು ಅಯೋಧ್ಯೆಯ​ಳ್ಳಿ ಸೇರಿದ ಸಾವಿರಾರು ಜನರು ಲಕ್ಸಾಂತರ ಹಣತೆಗಳನ್ನು ಹಚ್ಚುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ.

ರಾಮಾಯಣಕ್ಕೆ ಸಾಕ್ಷಿಯಾಗಿದ್ದ ಸರಯೂ ನದಿಯ ತಟದಲ್ಲಿ ಸುಮಾರು 5.84 ಲಕ್ಷ ಹಣತೆಗಳನ್ನು ಏಕಕಾಲದಲ್ಲಿ ಬೆಳಗಿಸುವ ಮೂಲಕ ಈ ಬಾರಿಯ ಅಯೋಧ್ಯೆಯ ದೀಪೋತ್ಸವ ಗಿನ್ನೆಸ್ ದಾಖಲೆಯ ಪುಟ ಸೇರಿದೆ. ​ ​ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೀಪೋತ್ಸವಕ್ಕೆ ಚಾಲನೆ ನೀಡಿ​, ಶುಭ ಕೋರಿದರು ​

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!