ಎ-ಸ್ಯಾಟ್ ಕ್ಷಿಪಣಿಯ ಮೈ ಸ್ಟ್ಯಾಂಪ್ ಲೋಕಾರ್ಪಣೆ 

ಇಂಜಿನಿಯರ್ಸ್ ದಿನದ ಪ್ರಯುಕ್ತ ಭಾರತೀಯ ಅಂಚೆ ಇಲಾಖೆಯು ಭಾರತದ ಎ-ಸ್ಯಾಟ್ ಕ್ಷಿಪಣಿಯ ಚಿತ್ರವಿರುವ  ಮೈ ಸ್ಟ್ಯಾಂಪ್ ಲೋಕಾ ರ್ಪಣೆ  ಮಾಡಿದೆ. ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ರಾಷ್ಟ್ರ‍ೀಯ ಭದ್ರತಾ ಸಲಹೆಗಾರ ಅಜಿತ್ ಡೊವಲ್, ಅಂಚೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply