Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಮೋಹನ್ ತೋನ್ಸೆ ನಿಧನ

ಪ್ರತಿಭಾನ್ವಿತ ಹವ್ಯಾಸಿ ಚಂಡೆವಾದಕರು, ವೇಷಧಾರಿಯೂ ಆದ ಮೋಹನ್ ತೋನ್ಸೆ (೬೨ವರ್ಷ) ಅವರು ನಿನ್ನೆ (೨೮-೧೦-೨೦೨೨) ರಾತ್ರಿ ಅಲ್ಪ ಕಾಲದ ಅಸೌಖ್ಯದಿಂದ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಿಧನರಾದರು. ಉಡುಪಿ ಸಂತೆಕಟ್ಟೆಯಲ್ಲಿ ಭಾರತ
ಗ್ಯಾಸ್ ಏಜೆನ್ಸಿಯ ಮಾಲಕರಾಗಿದ್ದ ಇವರು ಗಣೇಶೋತ್ಸವ ಸಮಿತಿಯಲ್ಲಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪರಮ ಧಾರ್ಮಿಕರೂ,
ಕೊಡುಗೈ ದಾನಿಯೂ ಆಗಿದ್ದ ಇವರು ಯಕ್ಷಗಾನ ಕಲಾರಂಗದ ಆಕಾಶವಾಣಿ ತಂಡದಲ್ಲಿ
ಚoಡೆವಾದಕರಾಗಿ ಕಳೆದ ಎರಡು ದಶಕಗಳಿಂದ
ಸೇವೆ ಸಲ್ಲಿಸಿದ್ದರು. ತೋನ್ಸೆ ಜಯಂತ್ ಕುಮಾರ್ ಇವರ ಪ್ರೀತಿಯ ಶಿಷ್ಯರಾಗಿದ್ದ ಇವರು ಪತ್ನಿ ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಸಂಸ್ಥೆಯ ಸದಸ್ಯರಾಗಿದ್ದ ಇವರ ನಿಧನಕ್ಕೆ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು
ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ
ವ್ಯಕ್ತಪಡಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!