ಮೀನಾಕ್ಷಿ ಗೋಪಾಲ್ ನಾಯ್ಕ್ ಶ್ರೀ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿ (ರಿ) ಕರಂದಾಡಿಯಾ ನೂತನ ಸಾರಥಿ

ಶ್ರೀ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿ (ರಿ) ಕರಂದಾಡಿ ಮಜೂರು ಇದರ ನೂತನ ಅಧ್ಯಕ್ಷರಾಗಿ ಶ್ರೀಮತಿ ಮೀನಾಕ್ಷಿ ಗೋಪಾಲ್ ನಾಯ್ಕ್ ರವರು ಆಯ್ಕೆಯಾದರು. 
ಉಪಾಧ್ಯಕ್ಷರಾಗಿ ಶ್ರೀಮತಿ ಸುಮಿತ್ರಾ ಕೃಷ್ಣ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಕು. ಶ್ವೇತಾ ಶೆಟ್ಟಿ , ಭಜನಾ ಸಂಚಾಲಕರಾಗಿ ಶ್ರೀಮತಿ ಉಮಾವತಿ ಎನ್ ಶೆಟ್ಟಿ, ಶ್ರೀಮತಿ ‌ಸುನೀತಾ ಸಾಧು ಮತ್ತು ಶ್ರೀಮತಿ ದೇವಿಕಾ ಚೌಟ ಇವರು ಆಯ್ಕೆಯಾದರು
 
 
 
 
 
 
 
 
 
 
 

Leave a Reply