ಪ್ರೊ ಎಂ ಡಿ ನಲಪತ್ ಅವರೊಂದಿಗೆ ಸಂವಾದ 

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್)ಆಶ್ರಯದಲ್ಲಿ ಯುನೆಸ್ಕೋ ಪೀಸ್ ಚೇರ್ ನ ಪ್ರೊ.ಎಂ.ಡಿ.ನಲಪತ್ ಅವರೊಂದಿಗಿನ ಸಂವಾದವು ಸೆಪ್ಟೆಂಬರ್ 14, 2022 ರ ಬುಧವಾರ ಮಧ್ಯಾಹ್ನ 3:45 ಕ್ಕೆ ಮಣಿಪಾಲದ ಹಳೆ ಟ್ಯಾಪ್ಮಿ ಕಟ್ಟಡದ ಸರ್ವೋದಯ ಸಭಾಂಗಣದಲ್ಲಿ ನಡೆಯಲಿದೆ.  

ಪ್ರೊ ನಲಪತ್ ಅವರು ಜಿಯೋಪಾಲಿಟಿಕ್ಸ್ ನ ಮೊದಲ ಪ್ರಾಧ್ಯಾಪಕರಾಗಿದ್ದು ಮಾಹೆಯ ಯುನೆಸ್ಕೋ ಪೀಸ್ ಚೇರ್‌ ಮುಖ್ಯಸ್ಥರಾಗಿದ್ದಾರೆ. ಅವರು ಪತ್ರಕರ್ತರಾಗಿದ್ದುಟೈಮ್ಸ್ ಆಫ್ ಇಂಡಿಯಾ ಮತ್ತು ಮಾತೃಭೂಮಿಯ ಸಂಪಾದಕರಾಗಿದ್ದರು. ಅವರು ಪ್ರಾಕ್ಟೀಸ್ ಆಫ್ ಜಿಯೋಪಾಲಿಟಿಕ್ಸ್,’ ‘ಜರ್ನಿ ಆಫ್ ಎ ನೇಷನ್: 75 ಇಯರ್ಸ್ ಆಫ್ ಇಂಡಿಯನ್ ಫಾರಿನ್ ಪಾಲಿಸಿ,’ ಮತ್ತು ಇತರ ಕೃತಿಗಳ ಲೇಖಕರೂ ಆಗಿದ್ದಾರೆ. 

 
 
 
 
 
 
 
 
 
 
 

Leave a Reply