ಮಲ್ಪೆ ಪೊಲೀಸರಿಂದ ಕಾರ್ಯಾಚರಣೆ-ಬೀಚ್ ನಲ್ಲಿ ವರ್ಷ ಸಂಭ್ರಮಾಚರಣೆಗೆ ಸೇರಿದವರಿಗೆ ಶಾಕ್

ಉಡುಪಿ: ಹೊಸ ವರ್ಷ ಸಂಭ್ರಮಾಚರಣೆಗೆ ಸೇರಿದ್ದ ಪ್ರವಾಸಿಗರನ್ನು ಮಲ್ಪೆ ಬೀಚ್ ನಿಂದ ಹೊರ ಕಳುಹಿಸಿದ ಘಟನೆ ನಡೆಯಿತು. ಜಿಲ್ಲಾಧಿಕಾರಿಗಳು ಸಂಜೆ 4ಗಂಟೆಗೆ ಬೀಚ್ ಗೆ ನಿರ್ಬಂಧ ಹೇರಿ ಕೊನೆ ಘಳಿಗೆಯಲ್ಲಿ  ಆದೇಶ ಮಾಡಿದ ಗೊಂದಲದಿಂದ ಪ್ರವಾಸಿಗರು ಆದೇಶದ ಮಾಹಿತಿ ಇಲ್ಲದೆ ಬೀಚ್ ಗೆ ಆಗಮಿಸಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಮಲ್ಪೆ ಪೋಲಿಸರು ಪ್ರವಾಸಿಗರನ್ನು ಹೊರ ಕಳುಹಿಸಿದರು.

 
 
 
 
 
 
 
 
 
 
 

Leave a Reply