ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಡಿ.19 ರಿಂದ 27 ರ ತನಕ ಒಡ್ಡಿಯನಮ್ ಉತ್ಸವ

ಉಡುಪಿ: ಕರಾವಳಿ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಡಿ.19 ರಿಂದ 27 ರ ತನಕ ಒಂಭತ್ತು ದಿನಗಳ ಕಾಲ ಒಡ್ಡಿಯನಮ್(ಸೊಂಟ ಪಟ್ಟಿ) ಉತ್ಸವ ನಡೆಯಲಿದೆ, ಈ ಉತ್ಸವದ ಸಂದರ್ಭದಲ್ಲಿ ವ್ಯಾಪಕ ಶ್ರೇಣಿಯ ಸರಳ, ಸ್ಟಡೆಡ್, ಪಾರಂಪರಿಕ ಹಾಗೂ ನವೀನ ವಿನ್ಯಾಸದ ಒಡ್ಡಿಯನಗಳ ಬ್ರಹತ್ ಸಂಗ್ರಹವನ್ನು ನೋಡ ಬಹುದಾಗಿದೆ.

ಒಡ್ಡಿಯನಮ್ ಉತ್ಸವದ ಅನಾವರಣವನ್ನು ನಮ್ಮ ಗ್ರಾಹಕರಾದ ಪ್ರೇರಣಾ ಭಟ್,ರಂಜಿತಾ ಶೇಟ್ ಉಡುಪಿ,ಸಿಂಚನ ಶೆಟ್ಟಿ ಕಮಲಶಿಲೆ ಇವರು ನಡೆಸಿದರು.ಜವಾಬ್ದಾರಿತ ಮೂಲದ ಚಿನ್ನ,100% BIS 916 ಹಾಲ್ ಮಾರ್ಕ್ ಶುದ್ಧ ಚಿನ್ನ, IGI ಪ್ರಾಮಾಣಿಕ್ರತ ವಜ್ರಾಭರಣಗಳು, ದೇಶಾದ್ಯಂತ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್, ಫೇರ್ ಪ್ರೈಸ್ ಪ್ರೋಮಿಸ್, ಮುಂಗಡವಾಗಿ 10% ರಿಂದ ಆಭರಣಗಳನ್ನು ಕಾಯ್ದಿರಿಸಿ ಮತ್ತು ಚಾಲ್ತಿಯಲ್ಲಿರುವ ಬೆಲೆ ಅಥವಾ ಕಾಯ್ದಿರಿಸಿದ ಬೆಲೆ ಇದರಲ್ಲಿ ಕಡಿಮೆ ಇರುವ ಬೆಲೆಯಲ್ಲಿ ಖರೀದಿಸಿ ವಿಶೇಷ ಕೊಡುಗೆಯಾಗಿ ವಜ್ರದ ಮೌಲ್ಯದ ಮೇಲೆ ಶೇ.20% ರವರೆಗೆ ಕಡಿತ.

ಸಂಸ್ಥೆಯು 11 ದೇಶದಲ್ಲಿ 260 ಅಧಿಕ ಶೋ ರೋಮ್ ಹೊಂದಿದೆ ಎಂದು ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ತಿಳಿಸಿದರು. ಕಾರ್ಯಕ್ರಮವನ್ನು ಹರ್ಷಿತ ಸ್ವಾಗತಿಸಿ ರಾಘವೇಂದ್ರ ನಾಯಕ್ ವಂದಿಸಿದರು.ಈ ಸಂದರ್ಭದಲ್ಲಿ ಮೆನೇಜರ್ ಮುಸ್ತಫಾ ಏ.ಕೆ, ಗ್ರಾಹಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply