ಡಾ. ಕೃಷ್ಣ ಪ್ರಸಾದ್ ಕೂಡ್ಲು ಇವರನ್ನು ಗೋವಾ ರಾಜ್ಯದಲ್ಲಿ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲು ಆಹ್ವಾನ

ವಿಶ್ವವಿಖ್ಯಾತ ಶಕ್ತಿ ದೇವತೆ ಶ್ರೀ ಕೊಲ್ಲೂರು ಮುಕಾಂಬಿಕೆಯ ಸನ್ನಿಧಿಯಲ್ಲಿ ಮಹಾ ಚಂಡಿಕಾ ಹೋಮ ಪೂಜೆಯನ್ನು ಸಮರ್ಪಿಸಲು ಕೊಲ್ಲೂರಿಗೆ ಬಂದಿದ್ದ ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಇವರು ಡಾ. ಕೃಷ್ಣ ಪ್ರಸಾದ್ ಕೂಡ್ಲು ಎಂ.ಡಿ ಪ್ರಸಾದ್ ನೇತ್ರಾಲಯ ಉಡುಪಿ ಕರೆ ನೀಡಿ ಅಂದ ಮುಕ್ತ ಗೋವಾ ಗೋವಾ ರಾಜ್ಯದಲ್ಲಿ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲು ಆಹ್ವಾನಿಸಿದ್ದರು. ಡಾ ಕೃಷ್ಣ ಪ್ರಸಾದ್ ಅವರು ಡಾ ಪ್ರಮೋದ್ ಸಾವಂತ್ ಅವರನ್ನು ಸನ್ಮಾನಿಸಿದರು ಮತ್ತು ಅವರ ಆಹ್ವಾನವನ್ನು ಸ್ವೀಕರಿಸಿದರು. ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ.Rajgopal ಭಂಡಾರಿ ಮತ್ತು ಡಾ.ಬಾಲಕೃಷ್ಣ ಮದ್ದೋಡಿ ಉಪಸ್ಥಿತರಿದ್ದರು.

Leave a Reply