Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ಕೊಡವೂರು ದೇವಳದಲ್ಲಿ ಸಮಗ್ರ ಜೀರ್ಣೋದ್ದಾರ ಚಿಂತನೆ

ಜನವರಿ ತಿಂಗಳಲ್ಲಿ ದೇವಳದಲ್ಲಿ ನಡೆಸಲು ಉದ್ದೇಶಿಸಿರುವ ಭಾಗವತ ಸಪ್ತಾಹದ ಪ್ರವಚನ ನಡೆಸಿಕೊಡುವಂತೆ,ಮತ್ತು ನವೀಕೃತ ವಸಂತಮಂಟಪದ ಮೇಲ್ಛಾವಣಿಯ ಉದ್ಘಾಟನೆಯನ್ನು ನಡೆಸಿಕೊಡುವಂತೆಯೂ ಫಲಿಮಾರು,ಉಭಯ ಮಠಾಧೀಶರನ್ನು ಕೇಳಿಕೊಳ್ಳಲಾಯಿತು . ಶಾಸಕರಾದ ರಘುಪತಿ ಭಟ್ ರವರೊಂದಿಗೆ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸಾಧು ಸಾಲ್ಯಾನ್, ಸುಧೀರ್ ರಾವ್ ಕೊಡವೂರು, ಜೀವನ್ ಪಾಳೆಕಟ್ಟೆ, ಪೂರ್ಣಿಮಾ ಜನಾರ್ದನ್,ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಉಪಾಧ್ಯಾಯ, ಲಕ್ಷ್ಮೀನಾರಾಯಣ ಭಟ್,ಚಂದ್ರಶೇಖರ ರಾವ್,ಶ್ರೀನಿವಾಸ ಬಾಯರಿ,ಮತ್ತು ಶಿವರಾಜ್ ರವರು ಉಪಸ್ಥಿತರಿದ್ದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!