ಸ್ವಾತಂತ್ರ್ಯ ಅಮೃತ ಮಹೋತ್ಸವದ ~ಉಡುಪಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ

ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ,  ಕನ್ನಡ ಸಾಹಿತ್ಯ ಪರಿಷತ್ಉ ಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ
ರಾಷ್ಟ್ರೀಯ ಪದವಿ ವಿದ್ಯಾರ್ಥಿಗಳ ಪೋಷಕ ಮತ್ತು ಶಿಕ್ಷಕರ ಸಂಘ

ಜೊತೆಯಾಗಿ ಪ್ರಸ್ತುತಪಡಿಸುತ್ತಿರುವ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ

ಭಾಷಣದ ವಿಷಯ:  ಭವಿಷ್ಯದ ಜನಪ್ರತಿನಿಧಿ ಹೇಗಿರಬೇಕು?., ದಿನಾಂಕ :- ಆಗಸ್ಟ್ 14 ಭಾನುವಾರ.ಸ್ಥಳ :- ಶ್ರೀಮತಿ ಸೀತಾಲಕ್ಷ್ಮಿ ಮತ್ತು ಬಿ ಎಂ ರಾಮಕೃಷ್ಣ ಹತ್ವಾರ್ ಸಭಾಭವನ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಉಡುಪಿ.

ಸಮಯ :- ಮಧ್ಯಾಹ್ನ 1-30 ರಿಂದ. ಕಿರಿಯ ವಿಭಾಗ. 11 ಮತ್ತು 12 ನೆಯ ತರಗತಿ ವಿದ್ಯಾರ್ಥಿಗಳು ( 16 ರಿಂದ 18 ವಯಸ್ಸಿನ ಗುಂಪು).

ಪ್ರಥಮ ಬಹುಮಾನ :- 3000.00, ದ್ವಿತೀಯ ಬಹುಮಾನ :- 1000.00, ಮತ್ತು ಪ್ರಮಾಣ ಪತ್ರ.

ಹಿರಿಯರ ವಿಭಾಗ~ ಪದವಿ / ಸ್ನಾತಕೋತ್ತರ ವಿದ್ಯಾರ್ಥಿಗಳು / ಉದ್ಯೋಗಿಗಳು (19 ರಿಂದ 23 ವರ್ಷ ವಯೋಮಿತಿ), ಪ್ರಥಮ ಬಹುಮಾನ:- 4,000.00, ದ್ವಿತೀಯ ಬಹುಮಾನ:- 2000.00

ನಿಯಮಗಳು: – ಭಾಷಣ ಕನ್ನಡ ಭಾಷೆಯಲ್ಲಿ ಮಾತ್ರ ಇರಬೇಕು. ಪೂರ್ವ ನೋಂದಣಿ ಕಡ್ಡಾಯ. ಗರಿಷ್ಠ ಸಮಯದ ಮಿತಿ 4 ನಿಮಿಷ. ಮೊದಲು ನೊಂದಾಯಿಸಿದವರಿಗೆ ಮೊದಲ ಆದ್ಯತೆ. ಪ್ರತಿವರ್ಗಕ್ಕೆ ಕನಿಷ್ಠ 25 ನೋಂದಾವಣೆಗಳು ಮಾತ್ರ. ನೋಂದಾವಣೆಗಾಗಿ ನಿಮ್ಮ ಆಧಾರ್ ಕಾರ್ಡ್ ಕಡ್ಡಾಯ. 

ಹೆಸರನ್ನು ನೋಂದಾಯಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅರ್ಜಿಯನ್ನು ತುಂಬಿಸಿ:https://forms.gle/PmgtEqUfQDUfiWH2A

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9137386752.

ಸಂಯೋಜನೆ: ಕೆ ವಿಜಯ್ ಕೊಡವೂರು

 

 
 
 
 
 
 
 
 
 
 
 

Leave a Reply