ಆ.19-21 ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಹೊರರೋಗಿ ವಿಭಾಗಕ್ಕೆ ರಜೆ

ಮಣಿಪಾಲ, 17ನೇ ಆಗಸ್ಟ್ 2022: 19ನೇ ಆಗಸ್ಟ್ 2022 ಶುಕ್ರವಾರ ದಿಂದ 21ನೇ ಆಗಸ್ಟ್ 2022ರ ಆದಿತ್ಯವಾರದ ತನಕ   ಶ್ರೀ ಕೃಷ್ಣ ಜನ್ಮಾಷ್ಟಮಿ , 3ನೇ ಶನಿವಾರ ಮತ್ತು ಆದಿತ್ಯವಾರದ ಪ್ರಯುಕ್ತ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಟಿ ಎಂ ಎ ಪೈ ಆಸ್ಪತ್ರೆ, ಉಡುಪಿ, ಮತ್ತು ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಹೊರರೋಗಿ ವಿಭಾಗಕ್ಕೆ ರಜೆ ಇರುತ್ತದೆ. ಆದಾಗ್ಯೂ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗವು   ಎಂದಿನಂತೆ ಕಾರ್ಯನಿರ್ವಹಿಸಲಿದೆ.

 
 
 
 
 
 
 
 
 
 
 

Leave a Reply