ಕಿದಿಯೂರು ಹೋಟೆಲ್ ನಾಗ ಸನ್ನಿಧಿಯಲ್ಲಿ ನಾಗ ದರ್ಶನ ಸೇವೆ

ಕಿದಿಯೂರು ಹೋಟೆಲ್ ಕಾರ್ಣಿಕ ಕೇತ್ರ ನಾಗ ಸನ್ನಿಧಿಯಲ್ಲಿ  ಷ್ರಷ್ಠಿ ಮಹೋತ್ಸವದ ಪ್ರಯುಕ್ತ ಕಬಿಯಾಡಿ ಜಯರಾಂ ಆಚಾರ್ಯ ಮಾರ್ಗದರ್ಶನದಲ್ಲಿ ಮುರಳೀ ಭಟ್ ಬಳಗ ಧಾರ್ಮಿಕ ಪೂಜಾ ವಿಧಾನಗಳಾದ ನವಕ ಕಲಶ ಪ್ರಧಾನ, ಕ್ಷೀರಾಭಿಷೇಕ ಹಾಗು ಗೆಂದಾಳಿ ಬೊಂಡಾಭಿಷೇಕ ನೆಡೆಸಿ ಕೊಟ್ಟರು. 

 
ನಾಗಪಾತ್ರಿ ರಾಮಾನಂದ ಭಟ್  ನಾಗದರ್ಶನ ಜರಗಿತು,  ಹೋಟೆಲ್ ಮಾಲೀಕ ಭುವನೇಂದ್ರ ಕಿದಿಯೂರು ಶ್ರೀಮತಿ ಹೀರಾ ಬಿ. ಕಿದಿಯೂರು, ಜಿತೇಶ್ ಕಿದಿಯೂರು, ಭವ್ಯಶ್ರೀ ಕಿದಿಯೂರು, ಯುವರಾಜ ಮಸ್ಕತ್ ಹಾಗು ನೂರಾರು ಭಕ್ತರು ಉಪಸ್ಥಿತರಿದ್ದರು.  

Leave a Reply