ಉಡುಪಿ ​ಕರಾವಳಿ ಇಂಟೆಗ್ರೇಟೆಡ್ ಆಗ್ರೋ ಪ್ರೊಡ್ಯೂಸರ್ ಕಂಪನಿ​ಯ ಶಾಖೆಗಳು ಕಾರ್ಯಾರಂಭ ​

ಕರಾವಳಿ ಕರ್ನಾಟಕದ ಭಾಗದ ಜನರಿಗೆ ಕೃಷಿ ಎಂಬುದು ಜೀವನದ ಒಂದು ಅಂಗ. ಆದರೆ ಕೃಷಿಉತ್ಪನ್ನ ಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ​. ನಮ್ಮ ಸಂಸ್ಥೆಯು ಈ ಬಗ್ಗೆ ಆಸಕ್ತಿ ವಹಿಸಿ ಕೃಷಿಗೆ ಸಂಬಂಧಪಟ್ಟ ಹಲವು​ ಉದ್ದೇಶಗಳನ್ನು ಹೊಂದಿದೆ.​ ಈ ಸಂಸ್ಥೆಯ  ಚಟುವಟಿಕೆಗಳ ಮೊದಲ ಹೆಜ್ಜೆಯಾಗಿ ಒಂದು ವಾಣಿಜ್ಯಮಳಿಗೆಯನ್ನು ​18 ಡಿಸೆಂಬರ್ ಹಾಗು​ 23 ಡಿಸೆಂಬರ್ ​2020 ರಂದು ತೆರೆಯಲಾಗಿದೆ.​  ಈ ಮಳಿಗೆಯಲ್ಲಿ ಕೇವಲ ಸಾವಯವ ವಸ್ತುಗಳು ಮಾತ್ರ ಲಭ್ಯ . ಸಾವಯವ ಪದ್ದತಿಯಲ್ಲಿ ಬೆಳೆದ​ ಕೃಷಿ ಉತ್ಪನ್ನಗಳು ಹಾಗು ಬೆಳೆಗೆ ಪೂರಕವಾದ ಗೊಬ್ಬರ ಪೂರೈಕೆಗೆ ಒಟ್ಟು ನೀಡಿ ನಮ್ಮ​ ಸಂಸ್ಥೆ ಕಾರ್ಯನಿರ್ವಹಿಸುತ್ತದೆ.​​

​ಶುಕ್ರವಾರದಂದು ಮಾಂಡವಿ ಮೆರೆಡಿಯಾನ್ ವಾಣಿಜ್ಯ ಸಂಕೀರ್ಣ​ದಲ್ಲಿ ಕಾರ್ಯಕ್ರಮವನ್ನು ಉಡುಪಿಯ ಪ್ರಸಿದ್ಧ ಆಯುರ್ವೇದ ತಜ್ಞ ಡಾ. ತನ್ಮಯ್ ಗೋ ಸ್ವಾಮಿ ಯವರು​ ಉಧ್ಘಾಟಿಸಿದರು.  ಕೃಷ್ಣರಾವ್ ಕೊಡಂಚ​, ​ತ್ರಿಷ ರಾವ್ ( ಏ ಜಿ​ ಎಂ, ಐ ಡಿ ಬಿ ಐ ಬ್ಯಾಂಕ್ ) ಮತ್ತು ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ.​ ಧನಂಜಯ ಇವರುಗಳು ಭಾಗವಹಿಸಿದ್ದರು.

​ಬುಧವಾರದಂದು   ದೊಡ್ಡಣಗುಡ್ಡೆ​ಯ ​  ಹೂ ಮಾರಾಟ ಮಳಿಗೆಗಳ ಸಂಕೀರ್ಣ​ದಲ್ಲಿ  ಕಾರ್ಯಕ್ರಮದ ಉದ್ಘಾಟನೆ​ಯನ್ನು  ಕಟಪಾಡಿ  ​ ವಿಜಯ ಇಂಡಸ್ಟ್ರೀಸ್ ​ ​ ಸಂತ್ಯೆನ್ದ್ರ ​ಪೈ, ​ ​ನೆರವೇರಿಸಿದರು, ಡಾ. ಹರೀಶ್ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply