Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಕಾದಂಬರಿ ಪ್ರಶಸ್ತಿ ಸಮಾರಂಭ

“ಎನ್.ಆರ್.ಎ.ಎಮ್.ಎಚ್. ಪ್ರಕಾಶನ, ಕೋಟೇಶ್ವರ ಇವರ ಆಶ್ರಯದಲ್ಲಿ ಪಾಂಡೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ ಕಾದಂಬರಿ ಪ್ರಶಸ್ತಿ ಸಮಾರಂಭ ದಿ . 27/11/22 ರ ಆದಿತ್ಯವಾರ ಸಂಜೆ 3.30 ಕ್ಕೆ ಕೋಟ ಸರಕಾರಿ ಹಿ. ಪ್ರಾಥಮಿಕ ಶಾಲಾ ಸಭಾಂಗಣ ದಲ್ಲಿ ಜರಗಲಿದೆ. ಈ ಕಾರ್ಯಕ್ರಮ ಜೊತೆಗೆ ಖ್ಯಾತ ಲೇಖಕ ಹಾಗೂ ವಿಮರ್ಶಕ ಶ್ರೀ ಬಿ.ವಿ .ಕೆದಿಲಾಯ ರ ಆಯ್ದ ವೈಚಾರಿಕ ಲೇಖನಗಳು”

ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಪುಸ್ತಕ ಬಿಡುಗಡೆಯನ್ನು ಶ್ರೀ ಎಂ.ಜಯರಾಮ ಅಡಿಗ (ಹಿರಿಯ ಪತ್ರಕರ್ತರು, ಬೆಂಗಳೂರು)ನೆರವೇರಿಸಲಿದ್ದಾರೆ. ಪುಸ್ತಕ ಪರಿಚಯವನ್ನು ಪ್ರೊ .ವಿ. ಗಣೇಶ (ಖ್ಯಾತ ಲೇಖಕರು, ಸಾಗರ) ಇವರು ಮಾಡಲಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!