Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

“ಜೀವ ತರಂಗಿಣಿ​” ವತಿಯಿಂದ ​ನೊಣಬೂರು ಗ್ರಾಮ ಪಂಚಾಯಗೆ ಹೊಸ ರಾಷ್ಟ್ರದ್ವಜ​ ನೀಡಿಕೆ ​

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿನಿತ್ಯ ದೇಶದ ಅಸ್ಮಿತೆಯ ಪ್ರತೀಕ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತಿದೆ, ಆದರೆ ಪ್ರತಿನಿತ್ಯ ಹಾರಿಸಲಾಗುತ್ತಿರುವುದರಿಂದ ದ್ವಜ ಬಹುಬೇಗ  ಬಣ್ಣ ಕಳೆದುಕೊಳ್ಳುತ್ತಿದೆ, ವಾರ್ಷಿಕ 2 ದ್ವಜ ಮಾತ್ರ ಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಅನುಮತಿ ಇದ್ದು ಮಲೆನಾಡಿನಲ್ಲಿ ಇವುಗಳು ಸಾಲುತ್ತಿಲ್ಲ.

ಈ ದೃಷ್ಟಿಯಿಂದ ‘ ಜೀವ ತರಂಗಿಣಿಯು ನೊಣಬೂರು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅದಿಕಾರಿಗೆ ಹೊಸ ರಾಷ್ಟ್ರದ್ವಜವನ್ನು ನೀಡಲಾಗಿದ್ದು ಇಂದಿನಿಂದ ಹೊಸ ದ್ವಜವು ರಾರಾಜಿಸಲಿದೆ. 

ಇದರೊಂದಿಗೆ ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ರಾಷ್ಟ್ರ​​ದ್ವಜ ಕೊಳ್ಳಲು ಅನುಮತಿ ನೀಡಲು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಲ್ಲಿ ಜೀವ​ ​ತರಂಗಿಣಿ ವತಿಯಿಂದ ಮನವಿ ಸಲ್ಲಿಸಲಾಗುತ್ತಿದೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!