Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ರೋಟರಿ ಜಿಲ್ಲಾ ಪದ ಪ್ರದಾನ “ಛಾಯಾ ಸಂಭ್ರಮ”

ರೋಟರಿ‌ ಜಿಲ್ಲೆ 3182 ಜಿಲ್ಲಾ ಗವರ್ನರ್ ಪದ ಪ್ರದಾನ ಸಮಾರಂಭ:
ರೋಟರಿ ಜಿಲ್ಲೆ 3182 ಇದರ ನೂತನ  ಜಿಲ್ಲಾ ಗವರ್ನರ್ ಆಗಿ ರೊ. ಡಾ. ಜಯಗೌರಿ ಹಡಿಗಾಲ್ ಇವರು ಅಧಿಕಾರವನ್ನು   ಜುಲೈ 1ರಂದು ಸ್ವೀಕರಿಸಿದರು. ಮಾಜಿ ಜಿಲ್ಲಾ ಗವರ್ನರ್ ರೊ.ಲಕ್ಷ್ಮೀನಾರಾಯಣ ಎಮ್  ರವರು ಪದಪ್ರದಾನ ನೆರವೇರಿಸಿದರು. 

ಚಿತ್ರಕೃಪೆ : ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!