ಆಸ್ಟ್ರೇಲಿಯಾದ ಪುತ್ತಿಗೆ ಮಠಕ್ಕೆ ಖ್ಯಾತ ನಟ ರಮೇಶ್ ಭೇಟಿ

ಆಸ್ಟ್ರೇಲಿಯಾದಲ್ಲಿ ಸಿಡ್ನಿ ಯಲ್ಲಿರುವ ಶ್ರೀ ಪುತ್ತಿಗೆ ಮಠಕ್ಕೆ ಭೇಟಿ ನೀಡಿದ ಖ್ಯಾತ ಕನ್ನಡ ಚಲನಚಿತ್ರ ನಟ ಶ್ರೀ ರಮೇಶ್ ಪ್ರಸಾದ ಸ್ವೀಕರಿಸಿದರು . ಈ ಸಂದರ್ಭದಲ್ಲಿ ಪೂಜ್ಯ ಶ್ರೀಪಾದರು ತಮ್ಮ ಪರ್ಯಾಯ ದಲ್ಲಿ ಹಮ್ಮಿಕೊಂಡಿರುವ ಕೋಟಿಗೀತಲೇಖನ ಯಜ್ಞಕ್ಕೆ ಭಕ್ತ ಜನರೆಲ್ಲ ಭಾಗವಹಿಸಬೇಕೆಂಬುದಾಗಿ ಕರೆಯಿತ್ತರು

 
 
 
 
 
 
 
 
 

Leave a Reply