ಮೈಸೂರಿನ ಪಿರಿಯಾ ಪಟ್ಟಣದ ಆಲನಳ್ಳಿಯ ಮೂವರು ಐರ್ಲೆಂಡ್ ಡಬ್ಲಿನ್ ‌ನಲ್ಲಿ ಮೃತ

ಮೈಸೂರಿನ ಪಿರಿಯಾ ಪಟ್ಟಣದ ಆಲನಳ್ಳಿಯ ಮೂವರು ಐರ್ಲೆಂಡ್ ಡಬ್ಲಿನ್ ‌ನಲ್ಲಿ ಮೃತ. 37 ವರ್ಷದ ಸೀಮಾ ಬಾನು, 11 ವರ್ಷದ ಆಸ್ಪೀನಾ ರೀಜಾ, 6 ವರ್ಷದ ಸೈಯದ್ ಫೈಜನ್ ಮೃತಪಟ್ಟಿದ್ದಾರೆ. ಸೀಮಾ ಬಾನು ಪತಿ ಸೈಯದ್ ಸಮೀರ್ ಬದುಕುಳಿದಿದ್ದಾರೆ.​ ​ಮೂವರ ಶವ ಪತ್ತೆಯಾಗಿದ್ದು, ಇವರು ಹೇಗೆ ಸತ್ತಿದ್ದಾರೆಂಬ ಮಾಹಿತಿ‌ ​ಸದ್ಯಕ್ಕೆ ​ಲಭ್ಯವಿಲ್ಲ​​

 
 
 
 
 
 
 
 
 
 
 

Leave a Reply