ಮುಸ್ಲಿಂ ಪ್ರಾಬಲ್ಯವಿರುವ ದೇಶದ 20000 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಗಣೇಶನ ಚಿತ್ರ!

ಮುಸ್ಲಿಂ ಪ್ರಾಬಲ್ಯವಿರುವ ದೇಶವೊಂದರ ನೋಟಿನಲ್ಲಿ ಗಣಪನ ಚಿತ್ರ! ಎಸ್, ನೀವು ನಂಬಲೇಬೇಕು. ಹಿಂದುಗಳೇ ಬಹು ಸಂಖ್ಯಾತರಾಗಿರುವ, ಕೋಟ್ಯಾಂತರ ದೇವ ದೇವತೆಗಳನ್ನು ನಿತ್ಯ ಪೂಜಿಸುತ್ತಿರುವ ಭಾರತದ ನೋಟಿನಲ್ಲಿಯೇ ಯಾವುದೇ ದೇವರ ಚಿತ್ರವಿಲ್ಲ. ಆದರೆ ಈ ದೇಶದ ನೋಟಿನಲ್ಲಿ ಮಾತ್ರ ಇಂದಿಗೂ ನೀವು ಗಣೇಶನನ್ನು ಕಾಣಬಹುದು.

ಇದು ಇಂಡೋನೇಷ್ಯಾ, ಇಲ್ಲಿ 20000 ರೂಪಾಯಿ ಮುಖಬೆಲೆಯ ಹಳೆಯ ನೋಟಿನಲ್ಲಿ ಗಣೇಶನ ಚಿತ್ರ ಮುದ್ರಿತವಾಗಿದೆ. ಗಣೇಶ ಎಂದರೆ ಬುದ್ಧಿವಂತ, ಕಲೆ ಮತ್ತು ವಿಜ್ಞಾನದ ಸಂಕೇತ ಎಂದು ಇಂದಿಗೂ ಇಂಡೋನೇಶ್ಯಾದಲ್ಲಿ ನಂಬಲಾಗಿದೆ. ಈ ಕಾರಣಕ್ಕಾಗಿಯೇ ನೋಟಿನಲ್ಲಿ ಮುದ್ರಿಸಲಾಗಿದೆ ಎಂದು ಹೇಳುತ್ತಾರೆ ಇಲ್ಲಿನ ಜನತೆ.

 
 
 
 
 
 
 
 
 
 
 

Leave a Reply