ಅಧ್ಯಕ್ಷೀಯ ಚುನಾವಣೆಯ ಮುನ್ನವೇ ಕೋವಿಡ್ ಲಸಿಕೆ ವಿತರಿಸಿ~ಟ್ರಂಪ್ ಆದೇಶ 

ಅಮೆರಿಕಾದಲ್ಲಿ ನವೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಮುನ್ನವೇ ಕೋವಿಡ್-19 ಲಸಿಕೆಯ ವಿತರಣೆಗೆ ಪೂರಕ ಪರಿಸ್ಥಿತಿಯನ್ನು ನಿರ್ಮಿಸಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ.

ಪ್ರತಿಯೊಂದು ರಾಜ್ಯಗಳ ಅಧಿಕಾರಿಗಳಿಗೆ ನವೆಂಬರ್ 1 ರ ಗಡುವು ನೀಡಿರುವ ಟ್ರಂಪ್, ನಿಗದಿತ ದಿನಾಂಕದ ಒಳಗೆ ಲಸಿಕೆ ವಿತರಣೆಯನ್ನು ನಡೆಸಿ ಎಂದಿದ್ದಾರೆ. ಆಸ್ಟ್ರಾ ಜೆನೆಕಾ ಅಭಿವೃದ್ಧಿಪಡಿಸಿರುವ ಲಸಿಕೆಯು ಮೂರನೆಯ ಹಂತದಲ್ಲಿದೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ.

Leave a Reply